Blog

ಕನಸಿನ ಭಾರತ ವರದಿಗಾರರು ತಿಳಿದುಕೊಳ್ಳಬೇಕಾದ ಕೆಲವು ಸಾಮಾನ್ಯ ಮಾಹಿತಿಗಳು

ಕನಸಿನ ಭಾರತ ಮಾಧ್ಯಮದ ಇರುವ ನಮ್ಮ ವರದಿಗಾರರು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ಕೆಲವು ಸಾಮಾನ್ಯ ಮಾಹಿತಿಗಳನ್ನು ಈಗ ತಿಳಿಸುತ್ತೇನೆ. 1) ಕನಸಿನ ಭಾರತ ಮಾಸ ಪಾಕ್ಷಿಕ ವಾರ ಮತ್ತು ದಿನ ಪತ್ರಿಕೆಗೆ ಭಾರತ ಸರ್ಕಾರದಿಂದ ಅನುಮತಿ ದೊರತಿದೆ. ಈಗ ಸದ್ಯ ಮಾಸ,ಪಾಕ್ಷಿಕ ಮತ್ತು ವಾರ ಪತ್ರಿಕೆಗಳನ್ನು ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ದಿನ ಪತ್ರಿಕೆ ಪ್ರಾರಂಬಿಸಲಾಗುವುದು. 2) ಟಿ.ವಿ 23 ಕನ್ನಡ ಆನ್ ಲೈನ್ ಲೈವ್ ಟಿ.ವಿ. ಕನಸಿನ ಭಾರತ ಮತ್ತು ಟಿ.ವಿ23 ಕನ್ನಡ ಎರಡಕ್ಕೂ ಟ್ರೇಡ್ ಮಾರ್ಕ್ ಭಾರತ […]

Read More

ಅಭಿಮಾನ ಪೂರ್ವಕ ಧನ್ಯವಾದ

ಆತ್ಮೀಯ ವರದಿಗಾರರೇ ಅಭಿಮಾನ ಪೂರ್ವಕ ಧನ್ಯವಾದ ಹೇಳುವ ಜೊತೆಗೆ ಇನ್ನಷ್ಟು ಜವಾಬ್ದಾರಿಗಳನ್ನು ತಮಗೆ ಜ್ಞಾಪಿಸುವ ಪ್ರಯತ್ನವೇ ಈ ಪತ್ರದ ಮೂಲಕ ಮಾಡಲಾಗುತ್ತಿದ್ದು, ಪ್ರತಿಯೊಬ್ಬ ವರದಿಗಾರರು ಗಮನವಿಟ್ಟು ಈ ಪತ್ರವನ್ನು ಸಂಪೂರ್ಣವಾಗಿ ಓದಲೇಬೇಕು. ಕನಸಿನ ಭಾರತವು ಅತ್ಯಂತ ದೊಡ್ಡ ಬಳಗವನ್ನು ಹೊಂದಿದ್ದು, ಆ ಕಾರಣದಿಂದ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಕರೆ ಮಾಡಿ ಮಾತನಾಡಲು ಸಾಧ್ಯವಾಗದೇ ಇರಬಹುದು. ಅನ್ಯತಾ ಭಾವಿಸದೇ ಈ ಪತ್ರವನ್ನು ಸಂಪೂರ್ಣ ಓದಿ ಮತ್ತು ಅರ್ಥೈಸಿಕೊಂಡು ನಂತರವೂ ಏನಾದರೂ ಗೊಂದಲಗಳು ಇದ್ದರೆ ಖಂಡಿತ ಕರೆ ಮಾಡಿ ಮಾತನಾಡಿ. ತಮ್ಮೆಲ್ಲರ […]

Read More
X