ಸುದ್ಧಿ/ಜಾಹೀರಾತು/ಚಂದಾ/ಆಜೀವ ಸದಸ್ಯತ್ವ ಸಿಗುವ ಸ್ಥಳಗಳು.

 

ಒರ್ವ ಪತ್ರಕರ್ತನಿಗೆ ಸುದ್ಧಿಯಾಗಲಿ, ಜಾಹೀರಾತು, ಪತ್ರಿಕೆಯಗೆ ಚಂದಾದಾರ ಆಗಲಿ, ಆಜೀವ ಸದಸ್ಯತ್ವ ಆಗಲಿ ಸಿಗುವ ಸ್ಥಳಗಳು ಅಂದರೆ- ರಾಜಕಾರಣಿಗಳು, ಗೆದ್ದವರು-ಉಳಿದ ಪಕ್ಷದ ಮುಂಖಡರು, ವಿರೋಧ ಪಕ್ಷದವರು, ಭವಿಷ್ಯದಲ್ಲಿ ಚುನಾವಣೆಗೆ ನಿಲ್ಲುವವರು, ಹಿಂದೆ ನಿಂತು ಸೊತ್ತವರು, ರಾಜಕೀಯ ಮಾಡುವವರು, ಸಮಾಜ ಸೇವಕರು, ಎನ್.ಜಿ.ಓಗಳು, ಸಂಘ-ಸಂಸ್ಥೆಗಳು, ಸರ್ಕಾರಿ ಅಧಿಕಾರಿಗಳು, ಗ್ರಾಮ ಪಂಚಾಯತ, ತಾಲೂಕ ಪಂಚಾಯತ/ಸದಸ್ಯರು-ಅಧಿಕಾರಿಗಳು, ಜಿಲ್ಲಾ ಪಂಚಾಯತ/ಸದಸ್ಯರು-ಅಧಿಕಾರಿಗಳು, ಸರ್ಕಾರಿ ಇಲಾಖೆಗಳು-ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ,ತೋಟಗಾರಿಕೆ ಇಲಾಖೆ, ಸಾರಿಗೆ ಇಲಾಖೆ, ನಗರ ಸಭೆ, ಪಟ್ಟಣ ಪಂಚಾಯತ, ಸರ್ಕಾರಿ ಅರೆ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಉದ್ಯೋಗಿಗಳು, ಸೈನಿಕರು, ಪ್ರಗತಿಪರ ರೈತರು, ಸಮಾಜಮುಖಿ ಕೆಲಸ ಮಾಡುವವರು, ಹೋರಾಟಗಾರರು, ಕಂದಾಯ ಇಲಾಖೆ, ಪಿ.ಡಬ್ಲೂ.ಡಿ ಅಧಿಕಾರಿಗಳು, ಅಂಗಡಿಗಳು, ಖಾಸಗಿ ಕಂಪನಿಗಳು, ಸರ್ಕಾರಿ ಬ್ಯಾಂಕ್‍ಗಳು, ಕೋ-ಆಪರೇಟಿವ್ ಬ್ಯಾಂಕ್‍ಗಳು, ಸಹಕಾರಿ ಸಂಘಗಳು/ಬ್ಯಾಂಕಗಳು, ಸಣ್ಣ ಪ್ರಮಾಣದಲ್ಲಿ ಹಣಕಾಸು ವ್ಯವಹಾರ ನಡೆಸುವವರು, ಹೋಟೆಲಗಳು, ನರ್ಸರಿಗಳು, ಸಣ್ಣ ಕೈಗಾರಿಕೆಗಳು, ಡಾಬಾಗಳು ಹೀಗೆ ಮುಂತಾದವಗಳು.

 

ಸುತ್ತಲು ಒಮ್ಮೆ ಕಣ್ಣು ತೆರೆದು ನೋಡಿ, ಅಲ್ಲಿ ಕಾಣುವ ಸುತ್ತಲಿನ ಪ್ರಪಂಚ, ಅಲ್ಲಿ ಎಲ್ಲ ಕಡೆಯು 6150 ಆಜೀವ ಸದಸ್ಯತ್ವ ಕೇಳಿ. ಆಗುವುದೇ ಇಲ್ಲ ಅನ್ನುವುದಾದರೇ ಮಾತ್ರ 1500 ಕೇಳಬಹುದು.

6150 ಅನ್ನು ಪ್ರತಿಯೊಬ್ಬ 25 ಮಾಡಿಸಿ ಮುಂದಿನ ಈ ವರ್ಷವೇ ದಿನ ಪತ್ರಿಕೆ ಪ್ರಾರಂಭ ಮಾಡೋಣ.

ಕನಸಿನ ಭಾರತ ನಮ್ಮೇಲ್ಲರ ಕನಸು ನನಸಾಗಿಸಲು ದಯವಿಟ್ಟು 6150 ಆಜೀವ ಸದಸ್ಯತ್ವ ಮಾಡಿಸಿ. ಕಂಪನಿ ಕಟ್ಟಿ ಬೆಳಸಿ. ಪಾಲುದಾರರಾಗಿ.

ಒಳ್ಳೆಯದಾಗಲಿ.

 

ರಮೇಶ.ಎಸ್.ಜಿ

ಸಂಪಾದಕರು

Leave a Reply

Your email address will not be published. Required fields are marked *

X