ಕನಸಿನ ಭಾರತ ಪತ್ರಿಕಾ ಬಳಗಕ್ಕೆ ಆತ್ಮೀಯ ಸ್ವಾಗತ.

ಕನಸಿನ ಭಾರತ ಮತ್ತು ಟಿ.ವಿ23 ಕನ್ನಡ ತತ್ವ ಸಿದ್ದಾಂತಗಳನ್ನು ಮೆಚ್ಚಿ ನಮ್ಮ ಮಾಧ್ಯಮಕ್ಕೆ ವರದಿಗಾರರಾಗಿ ಸೇರಿದಕ್ಕೆ ಆತ್ಮೀಯ ಸ್ವಾಗತ ಬಯಸುತ್ತೇವೆ. ಕನಸಿನ ಭಾರತ ಮಾಸ/ಪಾಕ್ಷಿಕ/ವಾರ ಮತ್ತು ದಿನ ಪತ್ರಿಕೆಗಳಿಗೆ ಭಾರತ ಸರ್ಕಾರದಿಂದ ಅನುಮತಿ ಪಡೆದಿದ್ದು, ನಾಡಿನ ಉದ್ದಗಕ್ಕೂ ಪ್ರಸರಣ ಹೊಂದಿದೆ. ತಾವು ವರದಿಗಾರರಾಗಿ ಕೆಲವು ನಿಯಮಗಳನ್ನು ಪಾಲಿಸಬೇಕು. ಅಂತಹ ಕೆಲವು ನಿಯಮಗಳನ್ನು ಇಲ್ಲಿ ಪ್ರಾಸ್ತಾಪಿಸಲಾಗಿದ್ದು ಜೊತೆಗೆ ಇದರೊಂದಿಗೆ ಇರುವ ಲಿಂಕ್‍ಗಳನ್ನು ಸಂಪೂರ್ಣವಾಗಿ ನೋಡಿ, ಅಥೈಸಿಕೊಂಡು ಕೆಲಸ ಮಾಡಬೇಕು. ಅಂತಹ ನಿಯಮಗಳನ್ನು ಈಗ ತಿಳಿದುಕೊಳ್ಳೊಣ.

1)    ಸುದ್ದಿಗಳನ್ನು ಆನ್ ಲೈನ್ (ವೆಬ್) ನಲ್ಲಿ ಹಾಕಲು WhatsApp no. 93439 96622 ಗೆ ಮಾತ್ರ ಕಳಿಸಬೇಕು. ಪತ್ರಿಕೆಯಲ್ಲಿ ಪ್ರಕಟಣೆಗಾಗಿ WhatsApp no.  93439 96611 ಗೆ ಕಳಿಸಬೇಕು. ಬೇರೆ ನಂಬರಗಳಿಗೆ ಕಳಿಸಬಾರದು. ಸುದ್ದಿ ಲೇಖನಗಳನ್ನು E-mail kanasinabharath@gmail.com  ಈ ಮೇಲ್‍ಗೆ ಮಾತ್ರ ಕಳಿಸಬೇಕು. ಕನಸಿನ ಭಾರತ/ಟಿ.ವಿ 23 ಕನ್ನಡ ಯಾವುದೇ ಗ್ರೂಪ್ ಮಾಡಿದಾಗಲು 90082 45730 ಅನ್ನು ಗ್ರೂಪ ಅಡ್ಮೀನ್ ಆಗಿ ಹಾಕಲೇಬೇಕು.

2)   ಕಂಪನಿಯ ನಂಬರಗಳಾದ 9380358591/8088121915/08023307404 ಗಳಿಂದ ಬರುವ ಕರೆಗಳನ್ನು ಕಡ್ಡಾಯವಾಗಿ ಸ್ವೀಕರಿಸಬೇಕು. ಒಂದು ವೇಳೆ ಸ್ವೀಕರಿಸಲು ಆಗದ್ದರೇ ಮರಳಿ ಅದೇ ನಂಬರಗೆ ಬೆಳಗ್ಗೆ 9.30 ರಿಂದ ಸಂಜೆ 5.00 ಗಂಟೆಯ ಒಳಗಾಗಿ ಕರೆ ಮಾಡಬೇಕು.

3)    ವಾರ್ಷಿಕ ಚಂದಾ ಅಜೀವ ಸದಸ್ವ ಮತ್ತು ಜಾಹೀರಾತು ತರುವುದು ಜೊತೆಗೆ ಸುದ್ಧಿ ಮಾಡುವುದು ಪ್ರತಿಯೊಬ್ಬ ವರದಿಗಾರರ ಆದ್ಯ ಕರ್ತವ್ಯ ಆಗಿರುತ್ತದೆ.

4)   ನ್ಯೂಜ್ ಪೋಟಲ್ www.kanasinabharatha.com       ಕಂಪನಿಯ ವೆಬ್ ಸೈಟ್  www.kanasinabharatha.in  ಗಳು. ಕಂಪನಿಯ ಬಗ್ಗೆ ತಿಳಿಯಲು.. ನೋಡಿ. ಆಗಾಗ ನಡೆಯುವ ಹೊಸ ವಿಷಯಗಳಿಗಾಗಿ ಬ್ಲಾಗ್ ನೋಡಬಹುದು.

5)    ಕನಸಿನ ಭಾರತ ಮಾದ್ಯಮವು ಯಾವುದೇ ಹಣಕಾಸಿನ ವ್ಯವಹಾರಗಳನ್ನು ನಡೆಸುವುದಿಲ್ಲ. ನಿಮ್ಮ ಬಳಿ ಯಾರಾದರೂ ಕನಸಿನ ಭಾರತ ಹೆಸರಿನಲ್ಲಿ ಹಣ ಕೇಳಿದರೆ ಮಾಡಬೇಡಿ ಮತ್ತು ಸಂಪಾದಕರಿಗೆ ದೂರು ನೀಡಿ. ನಿಮ್ಮ ವ್ಯಯಕ್ತಿಕ ವ್ಯವಹಾರಗಳಿಗೆ ಕಂಪನಿ ಹೊಣೆ ಆಗುವುದಿಲ್ಲ.

6)   ಕಂಪನಿಗೆ ಹಾಕಬೇಕಾದ ಯಾವುದೇ ಹಣವನ್ನು ಕಂಪನಿಯ ಅಥವಾ ಸಂಪಾದಕರ ಖಾತೆಗಳಿಗೆ ಮಾತ್ರ ಜಮಾ ಮಾಡಬೇಕು. ಗೂಗಲ್ ಪೇ, ಪೋನ್ ಪೇ ಅಂತಹ ಆನ್ ಲೈನ್ ಮೂಲಕ ಹಣ ಸಂದಾಯ ಮಾಡುವಾಗ 99169 63121 ನಂಬರಿಗೆ ಮಾತ್ರ ಮಾಡಬೇಕು. ಬೇರೆ ಖಾತೆಗಳಿಗೆ ಹಣ ಸಂದಾಯ ಮಾಡಿದರೆ ಅದಕ್ಕೆ ಕಂಪನಿ ಹೊಣೆ ಆಗುವುದಿಲ್ಲ.

7)    ಐ.ಡಿ ಕಾರ್ಡ್, ಪತ್ರಿಕೆ ತಲುಪುವುದು, ಜಾಹೀರಾತು, ಚಂದಾ, ಸದಸ್ವ ಪತ್ರಿಕೆಯ ವಿಸ್ತರಣೆ ಕುರಿತ ದೂರು ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ 96631 15014 ಗಂಗಾದರ್ ಮ್ಯಾನೇಜರ್ ಸಂಪರ್ಕಿಸಿರಿ.

8)    ಕಾನೂನು, ತನಿಖಾ ವರದಿ ಮತ್ತು ಅಧಿಕಾರಿಗಳಿಂದ ತೊಂದರೆ ಆದಾಗ, ನಮ್ಮ ಪತ್ರಿಕೆಯ ವರದಿಗಾರ ಅಥವಾ ನಮ್ಮ ಪತ್ರಿಕೆಯ ಯಾವುದಾದರೂ ಸಿಬ್ಬಂದಿಯ ಬಗ್ಗೆ ದೂರು ನೀಡಲು/ಸಲಹೆಗಾಗಿ ಸಂಪಾದಕರ 99169 63121 ಗೆ ಬೆಳಗ್ಗೆ 9.00 ರಿಂದ ಸಂಜೆ 6.00 ಒಳಗಾಗಿ ಕಾನೂನು ರೀತ್ಯ ತೊಂದರೆಗಳಿಗೆ ಯಾವುದೇ ಸಮಯದಲ್ಲಿ ಕರೆ ಮಾಡಬಹುದು(ಅನಿವಾರ್ಯ ಸಂದರ್ಭದಲ್ಲಿ ಮಾತ್ರ)

9)   ಕಡ್ಡಾಯವಾಗಿ ಕನಸಿನ ಭಾರತ(TV23)-01/02/03/04 ಈ ಗ್ರೂಪಗಳಲ್ಲಿ ಇರಲೇಬೇಕು. ಏಕೆಂದರೆ ಕಂಪನಿಯ ಬೆಳವಣೆಗೆ ಮತ್ತು ಕೆಲಸದ ಬಗ್ಗೆ ಸಲಹೆ ಸೂಚನೆಗಳು ಮುಂತಾದವುಗಳನ್ನು ಸಂಪಾದಕ ಮಂಡಳಿ ಈ ಗ್ರೂಪಗಳಲ್ಲಿ ಹಾಕುತ್ತಾರೆ. ಯಾವುದೇ ಕಾರಣಕ್ಕೂ ಗ್ರೂಪನಿಂದ ಲೆಪ್ಟ್ ಆಗಬಾರದು, ಆದವರ ಐ.ಡಿ ಕಾರ್ಡ್ ಬ್ಲಾಕ್ ಮಾಡಲಾಗುವುದು.

10)   ಕಂಪನಿಯ ಐ.ಡಿ ಕಾರ್ಡ್ ಅನ್ನು ಎಲ್ಲ ಕ್ಷೇತ್ರದಲ್ಲೂ ಬಳಸಬಹುದು ಆದರೆ ಕೆಟ್ಟ ಕೆಲಸಗಳಿಗೆ ಬಳಸುವಂತಿಲ್ಲ.

11)   ಪತ್ರಿಕೆ ಹೆಸರಿನಲ್ಲಿ ಹೆದರಿಸುವುದು, ದಬ್ಬಾಳಿಕೆ ನಡೆಸುವುದು ಮತ್ತು ಹಣ ವಸೂಲಿಯಂತ ಕೆಟ್ಟ ಕೆಲಸಗಳು ಕಂಡು ಬಂದರೆ ತಕ್ಷಣ ಕೆಲಸದಿಂದ ಕಿತ್ತು ಹಾಕುವ ಜೊತೆಗೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಶಾಗುವುದು.

12)   ಕಂಪನಿಗೆ ನಿಯತ್ತಿನಿಂದ ಕಾರ್ಯ ಮಾಡಬೇಕು. ಕಂಪನಿಯ ಕನಿಷ್ಠ ಕೆಲಸ ಮಾಡುವವರಿಗೆ ಉಚಿತವಾಗಿ ಐ.ಡಿ ಕಾರ್ಡ್ ರಿನೀವಲ್ ಮಾಡಲಾಗುತ್ತದೆ.

13)   ಪ್ರತಿಯೊಂದು ಕೆಲಸಕ್ಕೂ ಕಮೀಷನ್ ಇದ್ದು ಪ್ರತಿತಿ0ಗಳು ಕೆಲಸ ಮಾಡಿದರೆ ಸಂಬಳಕ್ಕಿಂತ ಹೆಚ್ಚು ಬರುತ್ತದೆ.

14)   ಜಾಹೀರಾತು/ಚಂದಾ/ಸದಸತ್ವ ಮಾಡಿಸುವಾ ಬಿಲ್ ನೀಡಬೇಕು ಡಿ.ಡಿ/ಚೆಕ್‍ಗಳನ್ನು ಕನಸಿನ ಭಾರತ ಹೆಸರಿನಲ್ಲಿ ಪಡೆಯಬೇಕು. ಪಡೆದ ಹಣವನ್ನು ಸಂಪೂರ್ಣವಾಗಿ ಖಾತೆಗೆ ಜಮಾ ಮಾಡಬೇಕು. ನಿಮ್ಮ ಕಮೀಷನ್ ಪ್ರತಿ ತಿಂಗಳು 10 ನೇ ದಿನಾಂಕಕ್ಕೆ ನಿಮ್ಮ ಖಾತೆಗಳಿಗೆ ಜಮೆ ಆಗುತ್ತದೆ.

15)   ಹೆಚ್ಚಿನ ಮಾಹಿತಿಗಾಗಿ www.kanasinabharatha.in   ಈ ವೆಬ್ ಸಂಪೂರ್ಣವಾಗಿ ಓದಿ ಮತ್ತು ಬೇರೆ ವಿಚಾರಗಳಿಗಾಗಿ  https://www.youtube.com/channel/UCgKwqsV6MoG8pisTwnVaXFQ  ಈ ಲಿಂಕ್‍ಗಳನ್ನು ನೋಡಿ.

 

ಇದರ ಜೊತೆಗೆ ಈ ಕೆಳಗಿನ ಲಿಂಕನ್ನು ಸಂಪೂರ್ಣವಾಗಿ ನೋಡಿ ಅಥೈಸಿಕೊಂಡು ಶಾರದಾ ಮೆಡಮ್ ಅವರಿಗೆ ಕರೆ ಮಾಡಿ ಮಾತನಾಡಿ. ನಿಮ್ಮ ಐ.ಡಿ ಕಾರ್ಡ್ ಕೊರಿಯರ್ ಮೂಲಕ ಕಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 96631 15014 ಗೆ ಕರೆ ಮಾಡಿ ತಿಳಿದುಕೊಳ್ಳಬಹುದು.

 

https://youtu.be/JX7QbxqnEgU

 

ಸಂಪಾದಕ ಮಂಡಳಿ.

Leave a Reply

Your email address will not be published. Required fields are marked *

X